- Kannada News
- ನೂತನ ಪತ್ರಿಕೆ ಬಿಡುಗಡೆ ಎಬಿ ಎಪಿ ಕೆಎಫ್ ಜನಪರ ವಾಣಿ
ನೂತನ ಪತ್ರಿಕೆ ಬಿಡುಗಡೆ ಎಬಿ ಎಪಿ ಕೆಎಫ್ ಜನಪರ ವಾಣಿ
*ಜನಪರವಾಣಿ - ನೇರ, ದಿಟ್ಟ, ನಿರಂತರ*
*ಜನರಿಗೆ ನೇರವಾಗಿ ಮುಟ್ಟಿಸುವ ಹೊಣೆಗಾರಿಕೆಯನ್ನು ಹೊತ್ತ ನಮ್ಮ ಜನಪವಾಣಿ ಪತ್ರಿಕೆಯ ಬಿಡುಗಡೆ ಸಮಾರಂಭ*
ಇಂದು *ಅನಂತ ಚತುರ್ದಶಿಯ* ಶುಭ ದಿನದಂದು, ಜನರ ಧ್ವನಿಯಾಗಿ, ಜನರಿಗಾಗಿ ಶ್ರಮಿಸುವ ನಮ್ಮ ಕನಸಿನ *"ಜನಪವಾಣಿ"* ಪತ್ರಿಕೆ ಲೋಕಾರ್ಪಣೆಗೊಳ್ಳುತ್ತಿದೆ.
ಈ ಶುಭ ಸಂದರ್ಭದಲ್ಲಿ ಸಮಸ್ತ ನಾಡಿನ ಜನತೆಗೆ, ನಮ್ಮ ಎಲ್ಲಾ ಪದಾಧಿಕಾರಿಗಳಿಗೆ, ಹಿತೈಷಿಗಳಿಗೆ ಹಾಗೂ ಪತ್ರಿಕಾ ಬಳಗಕ್ಕೆ ಹೃದಯಪೂರ್ವಕ ಅಭಿನಂದನೆಗಳು.
ಅಸಂಘಟಿತರ ದನಿಯಾಗಿ, ದೀನದಲಿತರ, ಕಾರ್ಮಿಕರ, ಪುರೋಹಿತರ ನೋವಿಗೆ ಸ್ಪಂದಿಸುವ ನೇರ ಮತ್ತು ದಿಟ್ಟ ಪತ್ರಿಕೆಯಾಗಿ *ಜನಪವಾಣಿ* ನಿರಂತರವಾಗಿ ಕಾರ್ಯನಿರ್ವಹಿಸಲಿದೆ.
*ಪತ್ರಿಕೆಯ ಸಾರಥಿಗಳು:*
- *ಸಂಪಾದಕರು: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R) ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಎಂ.ಬಿ. ಅನಂತಮೂರ್ತಿ ರವರು*
- *ಸಹ ಸಂಪಾದಕರು: ಫೆಡರೇಶನ್‌ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಡಾ. ಮಂಜುನಾಥ್ ಭಟ್ ರವರು*
- *ಸಹ ಸಂಪಾದಕರು: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಬಿ.ಎನ್. ಮಹೇಶ್ ಕುಮಾರ್ ರವರು*
ಅನಂತ ಚತುರ್ದಶಿಯ ಈ ಪವಿತ್ರ ದಿನದಂದು ನಡೆಯುವ ಈ ವಿಶಿಷ್ಟ ಉದ್ಘಾಟನಾ ಸಮಾರಂಭಕ್ಕೆ ತಾವುಗಳು ಆಗಮಿಸಿ, ನಮ್ಮ ಜನಪರ ಹೋರಾಟಕ್ಕೆ ಬೆಂಬಲ ನೀಡಬೇಕಾಗಿ ತಮ್ಮಲ್ಲಿ ವಿನಯದ ಪ್ರಾರ್ಥನೆ.
*ಇಂತಿ,*
*ಜನಪವಾಣಿ ಬಳಗ*
*ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R)*