Category
State

ಅಸಂಘಟಿತ ಪುರೋಹಿತರು ಮತ್ತು ಅಡುಗೆ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಮನವಿ

ಬೆಂಗಳೂರು: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R) ವತಿಯಿಂದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅಸಂಘಟಿತ ಧಾರ್ಮಿಕ ವೃತ್ತಿಪರರು ಹಾಗೂ ಅಡುಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸುವಂತೆ ಆಗ್ರಹಿಸಲಾಗಿದೆ. ಅಸಂಘಟಿತ ಪುರೋಹಿತರು ಮತ್ತು ಅಡುಗೆ ಕಾರ್ಮಿಕರಿಗೆ ಲೇಬರ್ ಕಾರ್ಡ್ ಹಾಗೂ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಸೌಲಭ್ಯಗಳನ್ನು ಕಲ್ಪಿಸಿರುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ಫೆಡರೇಶನ್ ಕೃತಜ್ಞತೆ ಸಲ್ಲಿಸಿದೆ. ಜೊತೆಗೆ, ಕರ್ನಾಟಕ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಫೆಡರೇಶನ್ ಪ್ರತಿನಿಧಿಗಳಾದ ಇಬ್ಬರಿಗೆ ನಿರ್ದೇಶಕರಾಗಿ ಅವಕಾಶ ಕಲ್ಪಿಸುವಂತೆಯೂ ಮನವಿ ಮಾಡಲಾಗಿದೆ. ಫೆಡರೇಶನ್ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಡಾ. ಎಂ.ಬಿ. ಅನಂತಮೂರ್ತಿ ಸೇರಿದಂತೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳು ಈ ಮನವಿಗೆ ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯದಾದ್ಯಂತ ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರೋಹಿತರು, ಅಡುಗೆ ಕಾರ್ಮಿಕರು, ಯುವಕರು ಹಾಗೂ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಸರ್ಕಾರ ಮತ್ತಷ್ಟು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
State 
आगे पढ़ें

Be Aware: Excessive Excersise Could Do You a Lot of Damage

People live better in big houses and in big clothes. I try to contrast; life today is full of contrast. We have to change! I am not interested in the past, except as the road to the future. Give me...
State 
आगे पढ़ें

How to Transform your Weight Loss Routine into a Lifestyle

People live better in big houses and in big clothes. I try to contrast; life today is full of contrast. We have to change! I am not interested in the past, except as the road to the future. Give me...
State 
आगे पढ़ें

10 Steps to Make to be Successful in Bodybuilding and in Life

People live better in big houses and in big clothes. I try to contrast; life today is full of contrast. We have to change! I am not interested in the past, except as the road to the future. Give me...
State 
आगे पढ़ें

British Study: Daily Workouts Help you Cope Better with Stress

People live better in big houses and in big clothes. I try to contrast; life today is full of contrast. We have to change! I am not interested in the past, except as the road to the future. Give me...
State 
आगे पढ़ें

ಪ್ರಮುಖ ಸುದ್ದಿಗಳು

ಪತ್ರಿಕಾ ಬಿಡುಗಡೆ ಜನಪರ ವಾಣಿ ಎಬಿ ಎಪಿಕೆಎಫ್

*ಜನಪರವಾಣಿ - ನೇರ, ದಿಟ್ಟ, ನಿರಂತರ*ಜನರಿಗೆ ನೇರವಾಗಿ ಮುಟ್ಟಿಸುವ ಹೊಣೆಗಾರಿಕೆಯನ್ನು ಹೊತ್ತ ನಮ್ಮ ಜನಪವಾಣಿ ಪತ್ರಿಕೆಯ ಬಿಡುಗಡೆ ಸಮಾರಂಭ*ಇಂದು *ಅನಂತ ಚತುರ್ದಶಿಯ* ಶುಭ ದಿನದಂದು,...
ಪತ್ರಿಕಾ ಬಿಡುಗಡೆ ಜನಪರ ವಾಣಿ ಎಬಿ ಎಪಿಕೆಎಫ್

ನೂತನ ಪತ್ರಿಕೆ ಬಿಡುಗಡೆ ಎಬಿ ಎಪಿ ಕೆಎಫ್ ಜನಪರ ವಾಣಿ

      *ಜನಪರವಾಣಿ - ನೇರ, ದಿಟ್ಟ, ನಿರಂತರ*    *ಜನರಿಗೆ ನೇರವಾಗಿ ಮುಟ್ಟಿಸುವ ಹೊಣೆಗಾರಿಕೆಯನ್ನು ಹೊತ್ತ ನಮ್ಮ ಜನಪವಾಣಿ ಪತ್ರಿಕೆಯ ಬಿಡುಗಡೆ ಸಮಾರಂಭ*    ಇಂದು *ಅನಂತ ಚತುರ್ದಶಿಯ* ಶುಭ ದಿನದಂದು,...
ನೂತನ ಪತ್ರಿಕೆ ಬಿಡುಗಡೆ ಎಬಿ ಎಪಿ ಕೆಎಫ್ ಜನಪರ ವಾಣಿ

ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ವಿಶೇಷ ಮನವಿ

      ಇಂದ,ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು,ಡಾ. ಎಂ.ಬಿ. ಅನಂತಮೂರ್ತಿ,ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್(R) ಇವರಿಗೆ,ಮಾನ್ಯ ಗೌರವಾನ್ವಿತ ಶ್ರೀ ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್...
ಜಿಲ್ಲೆ 
ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ವಿಶೇಷ ಮನವಿ

ಅಸಂಘಟಿತ ಪುರೋಹಿತರು ಮತ್ತು ಅಡುಗೆ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಮನವಿ

ಬೆಂಗಳೂರು: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ (R) ವತಿಯಿಂದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅಸಂಘಟಿತ ಧಾರ್ಮಿಕ ವೃತ್ತಿಪರರು ಹಾಗೂ...
State 
ಅಸಂಘಟಿತ ಪುರೋಹಿತರು ಮತ್ತು ಅಡುಗೆ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಲು ಡಿ.ಕೆ. ಶಿವಕುಮಾರ್ ಅವರಿಗೆ ಮನವಿ